ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಪ್ರೌಢಶಾಲೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡು ಅನೇಕ ಸಾಧನೆ ಮಾಡಿದೆ, ರಸಪ್ರಶ್ನೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು, ಎಸ್ ಎಸ್ ಎಲ್ ಸಿ ಯಲ್ಲೂ 100 % ಫಲಿತಾಂಶ ಪಡೆದು, ಗುಣಮಟ್ಟದ ಶಿಕ್ಷಣದಲ್ಲಿ, ಶಿವಮೊಗ್ಗ ಜಿಲ್ಲೆಗೆ 7 ನೇ ಸ್ಥಾನ ಪಡೆದು ಗಮನ ಸೆಳೆದಿತ್ತು.

ಸಹನಾ ಹಾಲ್ಕುಂದ, ವರ್ಷಾ ಮೆದೋಳಿಗೆ
2023 ರ ಗುಂಪು ಆಟದ ಚಾಂಪಿಯನ್ಸ್
ಅಥ್ಲೆಟಿಕ್ಸ್ 2023 ರ ಸಾಧನೆಗಳು ..
200 M- ಸಾಧ್ವಿ ಕುಂದಾ ( ಚಾಂಪಿಯನ್ಸ್ )
ಈ ಸಾಧನೆಗೆ ಕಾರಣರಾದ ಎಲ್ಲಾ ಮಕ್ಕಳಿಗೂ, ತರಬೇತಿ ನೀಡಿದ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಬೀರಪ್ಪ ಇಟಗಿ, ಕ್ರೀಡೆಯ ಬೆನ್ನೆಲುಬು ಆಗಿ ನಿಂತ ವಿರೇಶ್ ಸರ್, ಖೋ ಖೋ ಕೋಚಿಂಗ್ ಜವಾಬ್ದಾರಿ ಹೊತ್ತ ಪ್ರೀತಿ ಶರತ್ ಸರ್, ಶಾಲೆಯಲ್ಲಿ ದಶಕದಿಂದಲೂ ತರಬೇತಿ ನೀಡುತ್ತಾ ಬಂದ ಬೆನ್ನಿ ಸರ್ ತೀರ್ಥಹಳ್ಳಿ, ಮಂಜು ಕುರುವಳ್ಳಿ, ಅಭಿ ರಂಜದಕಟ್ಟೆ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರಾದ ನಿರಂಜನ್ ಮೂರ್ತಿ ಸರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಚಂದ್ರಪ್ಪ ಸರ್ ಕ್ಷೇತ್ರ ಶಿಕ್ಷಣಾಧಿಕಾರಿಗಾದ ಶ್ರೀ ಗಣೇಶ್ ಸರ್, ಅವರಿಗೂ ಶಿಕ್ಷಕರಾದ ಸುಬ್ರಹ್ಮಣ್ಯ ಎಸ್, ರೇವತಿ ಮೇಡಂ, ಆನಂದನ್, ಮಹಂತೇಶ್, ಶೌಕತ್ ಆಲಿ, ಸೌಮ್ಯ ಮೇಡಂ, ಪ್ರದೀಪ್ ಅವರಿಗೂ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುರೇಶ್ ಎಂ ಜಿ ಹಾಗೂ ಎಲ್ಲಾ ಸದಸ್ಯರಿಗೂ, ಜನಪ್ರತಿನಿಧಿಗಳಿಗೂ, ಗ್ರಾಮಸ್ಥರಿಗೂ, ಹಿರಿಯ ವಿದ್ಯಾರ್ಥಿಗಳಿಗೂ, ಬೆಂಗಳೂರು ವಿಭಾಗ ಮಟ್ಟದಲ್ಲಿ ಆಡಿದ ಅಕ್ಷತಾ ಹೆಚ್ ಯು, ಆಪ್ವಾನ್, ಶಾಹಿಲ್, ಅಶ್ವಿನ್, ಮಕ್ಕಳಿಗೆ ಕ್ರೀಡಾ ಸಮವಸ್ತ್ರ ನೀಡಿದ ಸುರೇಶ್ ಇಂಜಿನಿಯರ್ ಕತಾರ್, ಮಂಜು ಕುರುವಳ್ಳಿ, ವನಮಾಲಯ್ಯ ಇಳಿಮನೆ ಇವರಿಗೂ ಹಾಗೂ ನಮ್ಮ ಶಾಲೆಯ ಬೆನ್ನೆಲುಬು ಸ್ಮಿತಾ ಮೇಡಂ ಹಾಗೂ ಕ್ವೆಸ್ ಕಾರ್ಪ್ ಬೆಂಗಳೂರು, ಗುಡ್ಡೇಕೇರಿ, ಹೊನ್ನೆತಾಳು ಪ್ರಾಥಮಿಕ ಶಾಲಾ ಬಳಗಕ್ಕೂ, ಸಹಕರಿಸಿದ ದಾನಿಗಳಿಗೂ ಧನ್ಯವಾದಗಳನ್ನು ಅಭಿನಂದನೆಗಳನ್ನು ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ..