All Inda & South India ಮಟ್ಟದಲ್ಲಿ ಖೋ ಖೋ ದಲ್ಲಿ ಪ್ರತಿನಿಧಿಸಿರುವ, ತೀರ್ಥಹಳ್ಳಿಯ ಹೆಮ್ಮೆಯ ಕ್ರೀಡಾಪಟು
ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ, ಈ ಭಾರಿ ಗೋವಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ನ್ಯಾಷನಲ್ ಗೇಮ್ಸ್ ಕ್ರೀಡಾಕೂಟಕ್ಕೆ ಖೋ ಖೋ ವಿಭಾಗದಲ್ಲಿ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿರುವ..
ಆಳ್ವಾಸ್ ಶಿಕ್ಷಣ ಸಂಸ್ಥೆಯ ಪದವಿ ವಿದ್ಯಾರ್ಥಿ ಹಾಗೂ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಕ್ರೀಡಾ ಸಾಧಕ ವಿದ್ಯಾರ್ಥಿ, ಹಾಗೂ All Inda & South India ಮಟ್ಟದಲ್ಲಿ ಖೋ ಖೋ ದಲ್ಲಿ ಪ್ರತಿನಿಧಿಸಿರುವ, ತೀರ್ಥಹಳ್ಳಿಯ ಹೆಮ್ಮೆಯ ಕ್ರೀಡಾಪಟು…, ಶ್ರೀ ಎಂ ಜೆ ದೀಕ್ಷಿತ್ ಗೌಡ, ಮೇದೊಳಿಗೆ.
ಇವರಿಗೂ ಹಾಗೂ ಗ್ರಾಮೀಣ ಮಕ್ಕಳಿಗೆ ಉಚಿತ ಶಿಕ್ಷಣದಡಿಯಲ್ಲಿ ಪ್ರೋತ್ಸಾಹ ನೀಡುವ, ಆಳ್ವಾಸ್ ಸಂಸ್ಥೆಯ ಮೋಹನ್ ಆಳ್ವಾ ಅವರಿಗೂ, ಎಲ್ಲಾ ಕೋಚ್ ಗಳಿಗೂ, ತುಂಬು ಹೃದಯದ ಅಭಿನಂದನೆಗಳು…