ಕೃಷಿ ಗ್ರಾಮೀಣ ಭಾರತದ ಜೀವನ ಶ್ಯೆಲಿ. ತೀರ್ಥಹಳ್ಳಿ ಕೃಷಿ ಕ್ಷೇತ್ರದಲ್ಲಿ ಭತ್ತ ಮತ್ತು ಅಡಿಕೆ ಪ್ರಮುಖ ಬೆಳೆಯಾಗಿದೆ. ಇಲ್ಲಿ ಹಲವಾರು ವ್ಯಕಿಗಳು ಕೃಷಿ ಕ್ಷೇತ್ರದಲ್ಲಿ ಸಹಜ ಕೃಷಿಯಲ್ಲಿ ಅನನ್ಯ ಸಾಧನೆ ಮಾಡಿ, ತಮ್ಮದೇ ಅದ ಕೊಡುಗೆ ನೀಡಿದರೆ.
WhatsApp us