ತೀರ್ಥಹಳ್ಳಿ ಪಟ್ಟಣ ಪಂಚಾಯತ್

ತೀರ್ಥಹಳ್ಳಿ ಪಟ್ಟಣಪಂಚಾಯತಿಯು 1938 ರಲ್ಲಿಸ್ಥಾಪನೆಯಾಯಿತು. ತೀರ್ಥಹಳ್ಳಿ ಪಟ್ಟಣ ಪಂಚಾಯತಿಯು ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿದ್ದು ಸುಮಾರು 60 ಕೀ.ಮೀ ದೂರದಲ್ಲಿರುತ್ತದೆ. ಪಟ್ಟಣಪಂಚಾಯತಿ ವ್ಯಾಪ್ತಿಯು ಒಟ್ಟು 5.91 ಚದರ ಕೀಲೋಮೀಟರ್ ಇರುತ್ತದೆ

ತೀರ್ಥಹಳ್ಳಿ ಪಟ್ಟಣ ಪಂಚಾಯತ್
ಶ್ರೀಮತಿ ಗೀತಾ ರಮೇಶ್
ಶ್ರೀಮತಿ ಗೀತಾ ರಮೇಶ್

ಅಧ್ಯಕ್ಷರು

ಶ್ರೀ ಕುರಿಯಕೊಸ್ ಸಿ
ಶ್ರೀ ಕುರಿಯಕೊಸ್ ಸಿ

ಮುಖ್ಯಾಧಿಕಾರಿ

ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಅಫೀಷಿಯಲ್ ವೆಬ್ಸೈಟ್

ತೀರ್ಥಹಳ್ಳಿ ಪಟ್ಟಣ ಪಂಚಾಯತಿ ದೂರವಾಣಿ ಸಂಖ್ಯೆ

ಗ್ರಾಮ ಪಂಚಾಯತ್

ತೀರ್ಥಹಳ್ಳಿಯು ಒಟ್ಟು 38 ಗ್ರಾಮ ಪಂಚಾಯತಿಗಳನ್ನೂ ಹೊಂದಿರುವ ಒಂದು ಸುಂದರ ನಗರ.

Thirthahalli logo main

ತೀರ್ಥಹಳ್ಳಿಯು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ

error: Content is protected !!