ರಾಜಕೀಯ

ತೀರ್ಥಹಳ್ಳಿ ಪಟ್ಟಣ ಒಂದು ಸುಂದರ ನಗರ. ಹಲವಾರು ಗಣ್ಯ ವ್ಯಕ್ತಿಗಳು ರಾಜಕೀಯದಲ್ಲಿ ತೀರ್ಥಹಳ್ಳಿ ಅಭಿವೃದ್ಧಿಗೆ ತಮ್ಮದೇ ಅದ ಕೊಡುಗೆ ನೀಡಿದರೆ.

Shantaveri Gopala Gowda

ಶಾಂತವೇರಿ ಗೋಪಾಲ ಗೌಡ

ಕಡಿದಾಳ್ ಮಂಜಪ್ಪ

ಕಡಿದಾಳ್ ಮಂಜಪ್ಪ

ಆರಗ ಜ್ಞಾನೇಂದ್ರ

ಆರಗ ಜ್ಞಾನೇಂದ್ರ

ಕಿಮ್ಮನೆ ರತ್ನಾಕರ್

ಕಿಮ್ಮನೆ ರತ್ನಾಕರ್

patamakki ratnakar

ಪಟಮಕ್ಕಿ ರತ್ನಾಕರ್

D. B. Chandregowda 1

ಡಿ ಬಿ ಚಂದ್ರೇಗೌಡ

Konandur Lingappa

ಕೋಣಂದೂರು ಲಿಂಗಪ್ಪ

ಎ ಆರ್ ಬದ್ರಿ ನಾರಾಯಣ

ಎ ಆರ್ ಬದ್ರಿ ನಾರಾಯಣ

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ

2018
ಬಿಜೆಪಿ
ಆರಗ ಜ್ಞಾನೇಂದ್ರ

ಗೆದ್ದ ಅಭ್ಯರ್ಥಿ : ಆರಗ ಜ್ಞಾನೇಂದ್ರ ( ಬಿಜೆಪಿ )
ಸಮೀಪದ ಅಭ್ಯರ್ಥಿ : ಕಿಮ್ಮನೆ ರತ್ನಾಕರ ( ಕಾಂಗ್ರೆಸ್ )
ಮತಗಳ ಅಂತರ : 21955

2013
ಕಾಂಗ್ರೆಸ್
ಕಿಮ್ಮನೆ ರತ್ನಾಕರ

ಗೆದ್ದ ಅಭ್ಯರ್ಥಿ : ಕಿಮ್ಮನೆ ರತ್ನಾಕರ ( ಕಾಂಗ್ರೆಸ್ )
ಸಮೀಪದ ಅಭ್ಯರ್ಥಿ : ಆರ್ ಎಂ ಮಂಜುನಾಥ ಗೌಡ ( ಕೆಜೆಪಿ )
ಮತಗಳ ಅಂತರ : 1343

2008
ಕಾಂಗ್ರೆಸ್
ಕಿಮ್ಮನೆ ರತ್ನಾಕರ

ಗೆದ್ದ ಅಭ್ಯರ್ಥಿ : ಕಿಮ್ಮನೆ ರತ್ನಾಕರ ( ಕಾಂಗ್ರೆಸ್ )
ಸಮೀಪದ ಅಭ್ಯರ್ಥಿ : ಆರಗ ಜ್ಞಾನೇಂದ್ರ ( ಬಿಜೆಪಿ )
ಮತಗಳ ಅಂತರ : 3826

2004
ಬಿಜೆಪಿ
ಆರಗ ಜ್ಞಾನೇಂದ್ರ

ಗೆದ್ದ ಅಭ್ಯರ್ಥಿ : ಆರಗ ಜ್ಞಾನೇಂದ್ರ ( ಬಿಜೆಪಿ )
ಸಮೀಪದ ಅಭ್ಯರ್ಥಿ : ಕಿಮ್ಮನೆ ರತ್ನಾಕರ ( ಕಾಂಗ್ರೆಸ್ )
ಮತಗಳ ಅಂತರ : 1375

1999
ಬಿಜೆಪಿ
ಆರಗ ಜ್ಞಾನೇಂದ್ರ

ಗೆದ್ದ ಅಭ್ಯರ್ಥಿ : ಆರಗ ಜ್ಞಾನೇಂದ್ರ ( ಬಿಜೆಪಿ )
ಸಮೀಪದ ಅಭ್ಯರ್ಥಿ : ಕಿಮ್ಮನೆ ರತ್ನಾಕರ ( ಜೆ ಡಿ (ಎಸ್) )
ಮತಗಳ ಅಂತರ : 4102

1994
ಬಿಜೆಪಿ
ಆರಗ ಜ್ಞಾನೇಂದ್ರ

ಗೆದ್ದ ಅಭ್ಯರ್ಥಿ : ಆರಗ ಜ್ಞಾನೇಂದ್ರ ( ಬಿಜೆಪಿ )
ಸಮೀಪದ ಅಭ್ಯರ್ಥಿ : ಡಿ. ಬಿ ಚಂದ್ರೇಗೌಡ ( ಜೆ ಡಿ )
ಮತಗಳ ಅಂತರ : 2952

1989
ಜೆ ಡಿ
ಡಿ. ಬಿ ಚಂದ್ರೇಗೌಡ

ಗೆದ್ದ ಅಭ್ಯರ್ಥಿ : ಡಿ. ಬಿ ಚಂದ್ರೇಗೌಡ ( ಜೆ ಡಿ )
ಸಮೀಪದ ಅಭ್ಯರ್ಥಿ : ಕಡಿದಾಳ್ ದಿವಾಕರ ( ಕಾಂಗ್ರೆಸ್ )
ಮತಗಳ ಅಂತರ : 3145

1985
ಕಾಂಗ್ರೆಸ್
ಪಟಮಕ್ಕಿ ರತ್ನಾಕರ

ಗೆದ್ದ ಅಭ್ಯರ್ಥಿ : ಪಟಮಕ್ಕಿ ರತ್ನಾಕರ ( ಕಾಂಗ್ರೆಸ್)
ಸಮೀಪದ ಅಭ್ಯರ್ಥಿ : ಡಿ. ಬಿ . ಚಂದ್ರೇಗೌಡ ( ಜೆ ಏನ್ ಪಿ)
ಮತಗಳ ಅಂತರ : 74

1983
ಜೆ ಏನ್ ಪಿ
ಡಿ. ಬಿ ಚಂದ್ರೇಗೌಡ

ಗೆದ್ದ ಅಭ್ಯರ್ಥಿ : ಗೆದ್ದ ಅಭ್ಯರ್ಥಿ : ಡಿ. ಬಿ ಚಂದ್ರೇಗೌಡ ( ಜೆ ಏನ್ ಪಿ)
ಸಮೀಪದ ಅಭ್ಯರ್ಥಿ : ಕಡಿದಾಳ್ ದಿವಾಕರ ( ಕಾಂಗ್ರೆಸ್ )
ಮತಗಳ ಅಂತರ : 2371

1978
ಕಾಂಗ್ರೆಸ್
ಕಡಿದಾಳ್ ದಿವಾಕರ

ಗೆದ್ದ ಅಭ್ಯರ್ಥಿ : ಕಡಿದಾಳ್ ದಿವಾಕರ ( ಕಾಂಗ್ರೆಸ್(ಇ) )
ಸಮೀಪದ ಅಭ್ಯರ್ಥಿ : ಕೋಣಂದೂರ ಲಿಂಗಪ್ಪ ( ಜೆ ಏನ್ ಪಿ )
ಮತಗಳ ಅಂತರ : 17860

1972
ಎಸ್ ಓಸಿ
ಕೋಣಂದೂರ ಲಿಂಗಪ್ಪ

ಗೆದ್ದ ಅಭ್ಯರ್ಥಿ : ಕೋಣಂದೂರ ಲಿಂಗಪ್ಪ ( ಎಸ್ ಓಸಿ )
ಸಮೀಪದ ಅಭ್ಯರ್ಥಿ : ಕೆ.ಟಿ ದಾನಮ್ಮ ( ಕಾಂಗ್ರೆಸ್ )
ಮತಗಳ ಅಂತರ : 2566

1967
ಬಿಜೆಪಿ
ಜೆ.ಜೆ ಶಾಂತವೇರಿ

ಗೆದ್ದ ಅಭ್ಯರ್ಥಿ : ಜೆ.ಜೆ. ಶಾಂತವೇರಿ ( ಎಸ್ ಓಸಿ )
ಸಮೀಪದ ಅಭ್ಯರ್ಥಿ : ಬಿ .ಎಸ್ ವಿಶ್ವನಾಥ್ ( ಕಾಂಗ್ರೆಸ್ )
ಮತಗಳ ಅಂತರ : 5701

1962
ಎಸ್ ಓಸಿ
ಜೆ.ಎಸ್ ಗೋಪಾಲ ಗೌಡ

ಗೆದ್ದ ಅಭ್ಯರ್ಥಿ : ಜೆ.ಎಸ್ ಗೋಪಾಲ ಗೌಡ ( ಎಸ್ ಓಸಿ )
ಸಮೀಪದ ಅಭ್ಯರ್ಥಿ : ಕೆ.ಟಿ. ದಾನಮ್ಮ ( ಕಾಂಗ್ರೆಸ್ )
ಮತಗಳ ಅಂತರ : 12564

1957
ಕಾಂಗ್ರೆಸ್
ಏ.ಆರ್ ಬದ್ರಿ ನಾರಾಯಣ್

ಗೆದ್ದ ಅಭ್ಯರ್ಥಿ : ಏ.ಆರ್ ಬದ್ರಿ ನಾರಾಯಣ್ ( ಕಾಂಗ್ರೆಸ್ )
ಸಮೀಪದ ಅಭ್ಯರ್ಥಿ : ಜೆ.ಎಸ್ ಗೋಪಾಲ ಗೌಡ ( ಪಕ್ಷೇತರ )
ಮತಗಳ ಅಂತರ : 8574

1952
ಕಾಂಗ್ರೆಸ್
ಕಡಿದಾಳ್ ಮಂಜಪ್ಪ

ಗೆದ್ದ ಅಭ್ಯರ್ಥಿ : ಕಡಿದಾಳ್ ಮಂಜಪ್ಪ ( ಕಾಂಗ್ರೆಸ್ )
ಸಮೀಪದ ಅಭ್ಯರ್ಥಿ : ಕೆ ರಾಮಕೃಷ್ಣ ರಾವ್ ( ಬಿಜೆಪಿ )
ಮತಗಳ ಅಂತರ : 9018

ತೀರ್ಥಹಳ್ಳಿಯು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾಷೆ ಬದಲಾಯಿಸಿ