ತಲಸಿ ಅಬ್ಬಿ ಜಲಪಾತ

ತಲಸಿ ಅಬ್ಬಿ ಜಲಪಾತವು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಮಾಸ್ತಿಕಟ್ಟೆ ಮತ್ತು ತೀರ್ಥಹಳ್ಳಿಯ ನಡುವಿನ ಸುಂದರವಾದ ಜಲಪಾತವಾಗಿದೆ. ಇದು ತೀರ್ಥಹಳ್ಳಿಯಿಂದ 28.4 ದೂರದಲ್ಲಿ ಸುಳಗೋಡು ಎಂಬ ಸ್ಥಳದಲ್ಲಿ ಇದೆ.

ತಲಸಿ ಜಲಪಾತವು ತೀರ್ಥಹಳ್ಳಿಯಿಂದ ಮಾಸ್ತಿಕಟ್ಟೆಗೆ ಹೋಗುವ ರಸ್ತೆಯಲ್ಲಿದೆ. ಯಡೂರಿಗೆ ಬಂದ ತಕ್ಷಣ ಜಲಪಾತದ ಕಡೆಗೆ ಒಳಗೆ 2 ಕಿಲೋಮೀಟರ್ ತಿರುಗಬೇಕು. ನಂತರ ನಿಮ್ಮ ವಾಹನವನ್ನು ನಿಲ್ಲಿಸಿ ಮತ್ತು ಜಲಪಾತಕ್ಕೆ 01 ಕಿಮೀಗಳ ದೂರ ಕಾಲ್ನಡಿಗೆಯಲ್ಲಿ ಕ್ರಮಿಸ ಬೇಕು.

error: Content is protected !!